- + 5ಬಣ್ಣಗಳು
- + 17ಚಿತ್ರಗಳು
- ವೀಡಿಯೋಸ್
ಮಹೀಂದ್ರ ಸ್ಕಾರ್ಪಿಯೋ
ಮಹ ೀಂದ್ರ ಸ್ಕಾರ್ಪಿಯೋ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 2184 ಸಿಸಿ |
ಪವರ್ | 130 ಬಿಹೆಚ್ ಪಿ |
ಟಾರ್ಕ್ | 300 Nm |
ಆಸನ ಸಾಮರ್ಥ್ಯ | 7, 9 |
ಡ್ರೈವ್ ಟೈಪ್ | ಹಿಂಬದಿ ವೀಲ್ |
ಮೈಲೇಜ್ | 14.44 ಕೆಎಂಪಿಎಲ್ |
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಕ್ರುಯಸ್ ಕಂಟ್ರೋಲ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಪ್ರಮುಖ ವಿಶೇಷಣಗಳು
- ಪ ್ರಮುಖ ಫೀಚರ್‌ಗಳು
ಸ್ಕಾರ್ಪಿಯೋ ಇತ್ತೀಚಿನ ಅಪ್ಡೇಟ್
Mahindra Scorpio Classic ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್‌ನ ಹೊಸ ಬಾಸ್ ಎಡಿಷನ್ ಅನ್ನು ಹಬ್ಬದ ಸೀಸನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಕಪ್ಪು ಸೀಟ್ ಕವರ್ ಜೊತೆಗೆ ಕೆಲವು ಎಕ್ಸ್‌ಟಿರಿಯರ್ ಮತ್ತು ಇಂಟೀರಿಯರ್ ಆಕ್ಸಸ್ಸರಿಗಳನ್ನು ಪಡೆಯುತ್ತದೆ.
Mahindra Scorpio Classicನ ಬೆಲೆ ಎಷ್ಟು?
ಸ್ಕಾರ್ಪಿಯೊ ಕ್ಲಾಸಿಕ್‌ನ ಬೆಲೆ 13.62 ಲಕ್ಷ ರೂ.ನಿಂದ 17.42 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇದೆ.
ಸ್ಕಾರ್ಪಿಯೋ ಕ್ಲಾಸಿಕ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ಎರಡು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ:
-
S
-
S11
ಸ್ಕಾರ್ಪಿಯೋ ಕ್ಲಾಸಿಕ್ ಯಾವ ಆಸನ ಸಂರಚನೆಯನ್ನು ಹೊಂದಿದೆ?
ಇದು 7 ಮತ್ತು 9 ಆಸನಗಳ ವಿನ್ಯಾಸದಲ್ಲಿ ಲಭ್ಯವಿದೆ.
ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್‌ನ ಬೆಲೆಯನ್ನು ಪರಿಗಣಿಸುವಾಗ ಇದು ಬೇಸಿಕ್ ಆಗಿರುವ ಫೀಚರ್‌ಗಳ ಸೂಟ್ ಅನ್ನು ಪಡೆಯುತ್ತದೆ. ಇದು 9-ಇಂಚಿನ ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು 2 ನೇ ಮತ್ತು 3 ನೇ ಸಾಲಿನ ವೆಂಟ್‌ಗಳೊಂದಿಗೆ ಆಟೋ ಎಸಿ ಹೊಂದಿದೆ.
ಸ್ಕಾರ್ಪಿಯೋ ಕ್ಲಾಸಿಕ್‌ನಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ಸ್ಕಾರ್ಪಿಯೋ ಕ್ಲಾಸಿಕ್ 2.2-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 132 ಪಿಎಸ್ ಮತ್ತು 320 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ಆಫರ್‌ನಲ್ಲಿ ಯಾವುದೇ ಆಟೋಮ್ಯಾಟಿಕ್ ಆಯ್ಕೆ ಇಲ್ಲ. ಸ್ಕಾರ್ಪಿಯೋ ಎನ್‌ಗೆ ಹೋಲಿಸಿದರೆ, ಸ್ಕಾರ್ಪಿಯೋ ಕ್ಲಾಸಿಕ್ 4-ವೀಲ್-ಡ್ರೈವ್ (4WD) ಡ್ರೈವ್‌ಟ್ರೇನ್‌ನ ಆಯ್ಕೆಯನ್ನು ಪಡೆಯುವುದಿಲ್ಲ.
ಸ್ಕಾರ್ಪಿಯೋ ಕ್ಲಾಸಿಕ್ ಎಷ್ಟು ಸುರಕ್ಷಿತವಾಗಿದೆ?
ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಸ್ಕಾರ್ಪಿಯೊ ಎನ್ ಅನ್ನು ಬಿಡುಗಡೆ ಮಾಡುವ ಮೊದಲು ಮಾರಾಟವಾದ ಸ್ಕಾರ್ಪಿಯೊ ಮೊಡೆಲ್ ಅನ್ನು ಆಧರಿಸಿದೆ. ಹಳೆಯ ಸ್ಕಾರ್ಪಿಯೊವನ್ನು 2016ರಲ್ಲಿ ಗ್ಲೋಬಲ್ ಎನ್‌ಸಿಎಪಿ ಪರೀಕ್ಷಿಸಿದೆ, ಅಲ್ಲಿ ಇದು 0-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿತ್ತು.
ಸುರಕ್ಷತಾ ಫೀಚರ್‌ಗಳ ವಿಷಯದಲ್ಲಿ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ. ಬಾಸ್ ಎಡಿಷನ್ ಹಿಂಬದಿಯ ಕ್ಯಾಮರಾವನ್ನು ಸಹ ಪಡೆಯುತ್ತದೆ.
ಸ್ಕಾರ್ಪಿಯೋ ಕ್ಲಾಸಿಕ್‌ನಲ್ಲಿ ಎಷ್ಟು ಬಣ್ಣದ ಆಯ್ಕೆಗಳು ಲಭ್ಯವಿದೆ?
ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ಐದು ಬಣ್ಣದ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ:
-
ಗ್ಯಾಲಕ್ಸಿ ಗ್ರೇ
-
ರೆಡ್ ರೇಜ್
-
ಎವರೆಸ್ಟ್ ವೈಟ್
-
ಡೈಮಂಡ್ ವೈಟ್
-
ಸ್ಟೆಲ್ತ್ ಬ್ಲ್ಯಾಕ್
ನೀವು 2024ರ ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ಖರೀದಿಸಬೇಕೇ?
ಸ್ಕಾರ್ಪಿಯೊ ಕ್ಲಾಸಿಕ್ ಅತ್ಯಂತ ಐಕಾನಿಕ್ ಕಾರುಗಳಲ್ಲಿ ಒಂದಾಗಿದೆ, ಅದರ ನೋಟ ಮತ್ತು ಎಲ್ಲಿಗೂ ಹೋಗುತ್ತದೆ ಎಂಬ ಇದರ ಸ್ವಭಾವದಿಂದಾಗಿ ಜನಸಾಮಾನ್ಯರು ಮೆಚ್ಚುತ್ತಾರೆ. ಇದು ಸಾಹಸಮಯ ಭೂಪ್ರದೇಶಗಳಿಗೆ ಸಾಗುವಂತೆ ನಿರ್ಮಿಸಲಾಗಿದೆ ಮತ್ತು ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು ಅದು ಸಾಕಷ್ಟು ಪರ್ಫಾರ್ಮೆನ್ಸ್ ಅನ್ನು ಹೊಂದಿದೆ. ಸವಾರಿಯ ಗುಣಮಟ್ಟವೂ ಆರಾಮದಾಯಕವಾಗಿದೆ ಮತ್ತು ಸ್ಕಾರ್ಪಿಯೋದಲ್ಲಿ ದೂರದ ಪ್ರಯಾಣವನ್ನು ಸುಲಭವಾಗಿ ಮಾಡಬಹುದು.
ಆದರೆ, ಕನಿಷ್ಠವಾಗಿರುವ ಫೀಚರ್ ಸೂಟ್ ಮತ್ತು ಸುರಕ್ಷತಾ ರೇಟಿಂಗ್‌ಗಳು, ನಿಗದಿ ಪಡಿಸಿರುವ ದುಬಾರಿ ಬೆಲೆಗಳು ಸೇರಿಕೊಂಡು, ಒಟ್ಟಾರೆ ಪ್ಯಾಕೇಜ್ ಅನ್ನು ನುಂಗಲು ಕಠಿಣ ಮಾತ್ರೆಯನ್ನಾಗಿ ಮಾಡುತ್ತದೆ. ಹಾಗೆಯೇ, ಬಾಡಿ-ಆನ್-ಫ್ರೇಮ್ ನಿರ್ಮಾಣವನ್ನು ನೀಡಿ, ಇದರಲ್ಲಿ 4x4 ಡ್ರೈವ್‌ಟ್ರೇನ್ ಇಲ್ಲದಿರುವುದು ಇದರ ಮತ್ತೊಂದು ಮಿಸ್ ಆಗಿದೆ.
ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್‌ಗೆ ಪರ್ಯಾಯಗಳು ಯಾವುವು?
ಸ್ಕಾರ್ಪಿಯೊ ಕ್ಲಾಸಿಕ್ ಕಾಂಪ್ಯಾಕ್ಟ್ ಎಸ್‌ಯುವಿಗಳಾದ ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಕಿಯಾ ಸೆಲ್ಟೋಸ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ವೋಕ್ಸ್‌ವ್ಯಾಗನ್ ಟೈಗನ್ ಮತ್ತು ಸಿಟ್ರೊಯೆನ್ ಏರ್‌ಕ್ರಾಸ್‌ಗಳಿಗೆ ರಗಡ್ ಆದ ಪರ್ಯಾಯವಾಗಿದೆ.
ಸ್ಕಾರ್ಪಿಯೋ ಎಸ್(ಬೇಸ್ ಮಾಡೆಲ್)2184 ಸಿಸಿ, ಮ್ಯಾನುಯಲ್, ಡೀಸಲ್, 14.44 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹13.62 ಲಕ್ಷ* | ||
ಸ್ಕಾರ್ಪಿಯೋ ಎಸ್ 9 ಸೀಟರ್2184 ಸಿಸಿ, ಮ್ಯಾನುಯಲ್, ಡೀಸಲ್, 14.44 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹13.87 ಲಕ್ಷ* | ||
ಅಗ್ರ ಮಾರಾಟ ಸ್ಕಾರ್ಪಿಯೋ ಎಸ್ 112184 ಸಿಸಿ, ಮ್ಯಾನುಯಲ್, ಡೀಸಲ್, 14.44 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹17.50 ಲಕ್ಷ* | ||
ಸ್ಕಾರ್ಪಿಯೋ ಎಸ್ 11 7ಸಿಸಿ(ಟಾಪ್ ಮೊಡೆಲ್)2184 ಸಿಸಿ, ಮ್ಯಾನುಯಲ್, ಡೀಸಲ್, 14.44 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹17.50 ಲಕ್ಷ* |
ಮಹೀಂದ್ರ ಸ್ಕಾರ್ಪಿಯೋ comparison with similar cars
![]() Rs.13.62 - 17.50 ಲಕ್ಷ* | ![]() Rs.13.99 - 24.89 ಲಕ್ಷ* | ![]() Rs.13.99 - 25.74 ಲಕ್ಷ* | ![]() Rs.11.50 - 17.60 ಲಕ್ಷ* | ![]() Rs.9.79 - 10.91 ಲಕ್ಷ* | ![]() Rs.12.99 - 23.09 ಲಕ್ಷ* | ![]() Rs.11.07 - 17.55 ಲಕ್ಷ* | ![]() Rs.12.76 - 14.96 ಲಕ್ಷ* |
Rating988 ವಿರ್ಮಶೆಗಳು | Rating781 ವಿರ್ಮಶೆಗಳು | Rating1.1K ವಿರ್ಮಶೆಗಳು | Rating1.3K ವಿರ್ಮಶೆಗಳು | Rating305 ವಿರ್ಮಶೆಗಳು | Rating450 ವಿರ್ಮಶೆಗಳು | Rating541 ವಿರ್ಮಶೆಗಳು | Rating387 ವಿರ್ಮಶೆಗಳು |
Transmissionಮ್ಯಾನುಯಲ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ |
Engine2184 cc | Engine1997 cc - 2198 cc | Engine1999 cc - 2198 cc | Engine1497 cc - 2184 cc | Engine1493 cc | Engine1997 cc - 2184 cc | Engine1482 cc - 1497 cc | Engine1462 cc |
Fuel Typeಡೀಸಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಪೆಟ್ರೋಲ್ | Fuel Typeಪೆಟ್ರೋಲ್ |
Power130 ಬಿಹೆಚ್ ಪಿ | Power130 - 200 ಬಿಹೆಚ್ ಪಿ | Power152 - 197 ಬಿಹೆಚ್ ಪಿ | Power116.93 - 150.19 ಬಿಹೆಚ್ ಪಿ | Power74.96 ಬಿಹೆಚ್ ಪಿ | Power150 - 174 ಬಿಹೆಚ್ ಪಿ | Power113.18 - 157.57 ಬಿಹೆಚ್ ಪಿ | Power103 ಬಿಹೆಚ್ ಪಿ |
Mileage14.44 ಕೆಎಂಪಿಎಲ್ | Mileage12.12 ಗೆ 15.94 ಕೆಎಂಪಿಎಲ್ | Mileage17 ಕೆಎಂಪಿಎಲ್ | Mileage8 ಕೆಎಂಪಿಎಲ್ | Mileage16 ಕೆಎಂಪಿಎಲ್ | Mileage12.4 ಗೆ 15.2 ಕೆಎಂಪಿಎಲ್ | Mileage18.6 ಗೆ 20.6 ಕೆಎಂಪಿಎಲ್ | Mileage16.39 ಗೆ 16.94 ಕೆಎಂಪಿಎಲ್ |
Boot Space460 Litres | Boot Space- | Boot Space400 Litres | Boot Space- | Boot Space370 Litres | Boot Space- | Boot Space- | Boot Space- |
Airbags2 | Airbags2-6 | Airbags2-7 | Airbags2 | Airbags2 | Airbags6 | Airbags6 | Airbags6 |
Currently Viewing | ಸ್ಕಾರ್ಪಿಯೋ vs ಸ್ಕಾರ್ಪಿಯೊ ಎನ್ | ಸ್ಕಾರ್ಪಿಯೋ vs ಎಕ್ಸ್‌ಯುವಿ 700 | ಸ್ಕಾರ್ಪಿಯೋ vs ಥಾರ್ | ಸ್ಕಾರ್ಪಿಯೋ vs ಬೊಲೆರೊ | ಸ್ಕಾರ್ಪಿಯೋ vs ಥಾರ್ ರಾಕ್ಸ್ | ಸ್ಕಾರ್ಪಿಯೋ vs ವೆರ್ನಾ | ಸ್ಕಾರ್ಪಿಯೋ vs ಜಿಮ್ನಿ |
ಮಹೀಂದ್ರ ಸ್ಕಾರ್ಪಿಯೋ ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್